Tuesday, 23 June 2015

ಒಂದು ಹಳೇ ಯಕ್ಷಗಾನ ಆಹ್ವಾನ ಪತ್ರಿಕೆಯಲ್ಲಿ ಮಾಂಬಾಡಿಯವರು

ಕಾಸರಗೋಡು ತಾಲೂಕು ಕುರುಡಪದವಿನಲ್ಲಿ 1968 ರಲ್ಲಿ ಮೂಲ್ಕಿ ಮೇಳದ ಆಟವೊಂದರ ಆಹ್ವಾನ ಪತ್ರಿಕೆಯಲ್ಲಿ ಮಾಂಬಾಡಿಯವರ ಹೆಸರಿದೆ- ಹಿಮ್ಮೇಳವಾದಕರ ಪಟ್ಟಿಯಲ್ಲಿ.........ಆಟ ಶ್ರೀ ದೇವಿ ಮಹಾತ್ಮೆ.

ವಿಟ್ಲ ಪ್ರತಿಷ್ಠಾನ ಪ್ರಶಸ್ತಿಯ ಫಲಕ

The citation presented to Mambady Subrahmanya Bhat on the occassion of Rasikaratna Gopalakrishna Bhat Pratistan award 2015 at Parkala Udupi

Sunday, 14 June 2015

ಹಿಮ್ಮೇಳ ದಿಗ್ಗಜರೊಂದಿಗೆ ಮಾಂಬಾಡಿಯವರು

Mambady Subrahmanya Bhat with Veteran artists Padyana Shankaranarayana Bhat, Puttige Raghurama Holla and others in a rare get together.