Tuesday, 12 October 2021

ಮಾಂಬಾಡಿ ಗುರುಗಳಿಗೆ "ಪಾತಾಳ ಪ್ರಶಸ್ತಿ"

 ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿ ತಾ 7.10.2021 ರಂದು "ಪಾತಾಳ ಪ್ರಶಸ್ತಿ" ಪ್ರದಾನ ಕಾರ್ಯಕ್ರಮ ಜರುಗಿತು. ಗುರು ಮಾಂಬಾಡಿಯವರನ್ನು ಇತರ 30 ಮಂದಿ ಹಿರಿಯ ಸಾಧಕರೊಂದಿಗೆ ಶ್ರೀ ಎಡನೀರು ಸ್ವಾಮೀಜಿ, ಡಾ.ವೀರೇಂದ್ರ ಹೆಗಡೆ, ಶ್ರೀ ಹರಿಕೃ಼ಷ್ಣ ಪುನರೂರು ಇವರ ಸಮ್ಮುಖದಲ್ಲಿ  ಸನ್ಮಾನಿಸಲಾಯಿತು.