Monday, 23 May 2016

ಕಲಾವಿದ ಮಾಂಬಾಡಿ ವೇಣುಗೋಪಾಲ


ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಹಿರಿಯ ಪುತ್ರ ವೇಣುಗೋಪಾಲ ಚೆಂಡೆ ವಾದನ. ಕಾಟಿಪಳ್ಳ ಗಣೇಶಪುರ ಮಹಾ ಗಣಪತಿ ದೇವಸ್ಥಾನದಲ್ಲಿ . ಭಾಗವತರು ತೆಂಕಬೈಲು ಮುರಳೀ ಶಾಸ್ತ್ರಿ, ಮದ್ದಳೆಯಲ್ಲಿ “ಟಿ.ಡಿ”. ರಂಗಸ್ಥಳದಲ್ಲಿ ಮಾಂಬಾಡಿಯವರು ಮತ್ತು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು.

No comments:

Post a Comment

Note: only a member of this blog may post a comment.