It was published in the year 1981.
Editors: Padekallu Narasimha Bhat, Padekallu Vishnu Bhat and others.
It is considered as one of the important resource books on Tenkutittu style of Yakshagana.
(please note:now the book is out of Print)
This blog is devoted to the life and works of Honourable Yakshagana Himmela Guru Shri Mambady Subrahmanya Bhat
1970 ರ ದಶಕದಲ್ಲಿ( 1975-76 ರಲ್ಲಿ ಇರಬೇಕು) ಶ್ರೀ ಧರ್ಮಸ್ಥಳ
ಮೇಳದ ಆಟವೊಂದರಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು.
ಪ್ರಸಂಗ: ಕುಮಾರ ವಿಜಯ
ಈ ಚಿತ್ರದಲ್ಲಿ:
ಭಾಗವತರು: ಕಡತೋಕ ಕೃಷ್ಣ ಭಾಗವತರು
ಚೆಂಡೆ: ಮಾಂಬಾಡಿ ಸುಬ್ರಹ್ಮಣ್ಯ ಭಟ್
ಮದ್ದಳೆ: ದಿನೇಶ ಅಮ್ಮಣ್ಣಾಯ
ಚಕ್ರತಾಳ: ಸರಪಾಡಿ ಶಂಕರನಾರಾಯಣ
ಕಾರಂತ
ಶೂರಪದ್ಮ: ಪಕಳಕುಂಜ ಕೃಷ್ಣ ನಾಯ್ಕ