Friday, 26 June 2020

ಮಾಂಬಾಡಿಯವರು ಶ್ರೀ ಧರ್ಮಸ್ಥಳ ಮೇಳದಲ್ಲಿದ್ದಾಗ MAMBADY SUBRAHMANYA BHAT AT SRI DHARMASTALA MELA



1970  ರ ದಶಕದಲ್ಲಿ( 1975-76 ರಲ್ಲಿ ಇರಬೇಕು) ಶ್ರೀ ಧರ್ಮಸ್ಥಳ ಮೇಳದ ಆಟವೊಂದರಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು.

ಪ್ರಸಂಗ: ಕುಮಾರ ವಿಜಯ

ಈ ಚಿತ್ರದಲ್ಲಿ:

ಭಾಗವತರು: ಕಡತೋಕ ಕೃಷ್ಣ ಭಾಗವತರು

ಚೆಂಡೆ: ಮಾಂಬಾಡಿ ಸುಬ್ರಹ್ಮಣ್ಯ ಭಟ್

ಮದ್ದಳೆ: ದಿನೇಶ ಅಮ್ಮಣ್ಣಾಯ

ಚಕ್ರತಾಳ: ಸರಪಾಡಿ ಶಂಕರನಾರಾಯಣ ಕಾರಂತ

ಶೂರಪದ್ಮ: ಪಕಳಕುಂಜ ಕೃಷ್ಣ ನಾಯ್ಕ

ಅಜಮುಖಿ: ಚಂದ್ರಗಿರಿ ಅಂಬು

(photo courtesy: Mambady Venugopal )

No comments:

Post a Comment

Note: only a member of this blog may post a comment.